ಬೆಂಗರೆ ಕಸ್ಬಾ: ಇಫ್ತಾರ್ ಸೌಹಾರ್ಧ ಕೂಟ
ಬೆಂಗರೆ ಕಸ್ಬಾ: "ಕಮ್ಯುನಿಕೇಶನ್‍ನ ಯುಗದಲ್ಲಿ ನಮ್ಮ ಮಧ್ಯೆ ಇರುವ ಅಂತರ ಹೆಚ್ಚಾಗುತ್ತಿದೆ. ಧರ್ಮಗಳ ಬಗ್ಗೆ ನಮ್ಮಲ್ಲಿ ತಪ್ಪು ತಿಳುವಳಿಕೆಗಳು ನೀಗುತ್ತಿಲ್ಲ. ಇಂತಹ ಸಂಧರ್ಭಗಳಲ್ಲಿ ಧರ್ಮಗಳನ್ನು ಅರಿತುಕೊಳ್ಳುವ ಕೆಲಸ ಮಾಡಬೇಕಾಗಿದೆ. ಇಫ್ತಾರ್ ಕೂಟಗಳ ಮೂಲಕ ಧರ್ಮಗಳ ಮಧ್ಯೆ ಇರುವಂತಹ ಅಪನಂಬಿಕೆಗಳನ್ನು ಹೋಗಲಾಡಿಸಲು ಜಮಾಆತೆ ಇಸ್ಲಾಮಿಯು ಪ್ರಯತ್ನಿಸುತ್ತದೆ" ಎಂದು ಶಾಂತಿ ಪ್ರಕಾಶನದ ವ್ಯವಸ್ಥಾಪಕರಾದ ಮುಹಮ್ಮದ್ ಕುಂಞÂ ಹೇಳಿದ್ದಾರೆ. ಬೆಂಗರೆಯ ಕರಾವಳಿ ಕಾವಲು ಠಾಣೆಯಲ್ಲಿ ಜಮಾಅತೆ ಇಸ್ಲಾವಿೂ ಹಿಂದ್ ಆಯೋಜಿಸಿದ ಈದ್ ಸೌಹಾರ್ಧ ಕೂಟದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಶ್ರೀಕಾಂತ್ ಸಾಲ್ಯಾನ್, ವಿೂರಾ ಕರ್ಕೇರಾ, ಕ್ಯಾಪ್ಟನ್ ಆರ್.ಜಿ ಬಿರಾದರ್ ( ಬೋಟ್ ಕ್ಯಾಪ್ಟನ್ ಸಿ.ಎಸ್.ಪಿ, ಮಂಗಳೂರು) ಮುಂತಾದವರು ಅಥಿತಿಗಳಾಗಿ ಭಾಗವಹಿಸಿ ಮಾತನಾಡಿದರು. ಜ.ಇ ಮಂಗಳೂರು ನಗರಾಧ್ಯಕ್ಷರಾದ ಸಯೀದ್ ಇಸ್ಮಾಯಿಲ್ ಪ್ರಾಸ್ಥಾವಿಕವಾಗಿ ಮಾತನಾಡಿದರು. ಆರಂಭದಲ್ಲಿ ಅಬ್ದುಲ್ಲತೀಫ್ ಆಲಿಯಾ ಕಿತಾಅತ್ ನಡೆಸಿದರು. ಸೈಫುಲ್ಲಾ ಬೆಂಗರೆ ಕಾರ್ಯಕ್ರಮ ನಿರೂಪಿಸಿದರು.